Surprise Me!

IND vs SA 2nd T20 :3 Reasons Why India Won The Match : ಭಾರತ ಪಂದ್ಯ ಗೆಲ್ಲಲು 3 ಪ್ರಮುಖ ಕಾರಣಗಳು | Oneindia Kannada

2019-09-19 382 Dailymotion

ಮೊಹಾಲಿಯಲ್ಲಿ ಬುಧವಾರ (ಸೆಪ್ಟೆಂಬರ್ 18) ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳ ಗೆಲುವನ್ನಾಚರಿಸಿದೆ. ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕದ ನೆರವಿನೊಂದಿಗೆ ಭಾರತ ಅಧಿಕಾರಯುತ ಗೆಲುವು ದಾಖಲಿಸಿದೆ. ತವರು ನೆಲದಲ್ಲಿ ನಡೆದ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಲಭಿಸಿದ ಮೊದಲ ಐತಿಹಾಸಿಕ ಗೆಲುವಿದು.<br /><br /> India comfortably won the 2nd t20 against south Africa. But here are the main reasons why India won the match

Buy Now on CodeCanyon